¡Sorpréndeme!

ದೈವಕ್ಕೆ ಅಪಮಾನ ಇದೆಲ್ಲ ಕಾಂತಾರ ಎಫೆಕ್ಟ್!

2023-04-03 484 Dailymotion

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾನೆ.

#RoyalChallengersBangalore #RCB #IPL #Karnataka #Kantara #RishabShetty #Bangalore

~PR.160~HT.36~ED.31~