¡Sorpréndeme!

ರಾಹುಲ್ ಗಾಂಧಿ ಅನರ್ಹತೆ ವಿಚಾರಕ್ಕೆ ಅಮೆರಿಕ ಎಂಟ್ರಿ!! ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದು ಹೀಗೆ

2023-04-01 1,192 Dailymotion

ರಾಹುಲ್ ವಿರುದ್ಧ ದಾಖಲಾದ ಮೊಕದ್ದಮೆ ಹಾಗೂ ಕಾನೂನು ಸಮರದ ಬಗ್ಗೆ ವಾಷಿಂಗ್ಟನ್‌ ಗಮನಿಸುತ್ತಿದೆ ಎಂದು ಅಮೆರಿಕಾದ ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿರುಗೇಟು ನೀಡಿದ್ದಾರೆ.

#RahulGandhi #AnuragThakur #America #RahulGandhiSurnameRow #RahulGandhidisqualified #RahulGandhiStatement #Indianconstitutions
~PR.28~ED.34~HT.36~