ಶ್ರೀರಾಮನವಮಿ ಹಬ್ಬದ ಆಚರಣೆಯ ಸಮಯದಲ್ಲಿ ಮಧ್ಯಪ್ರದೇಶದ ಇಂಧೋರ್‌ನ ಸ್ನೇಹ ನಗರದಲ್ಲಿರುವ ಶ್ರೀ ಬಾಳೇಶ್ವರ ದೇವಸ್ಥಾನದಲ್ಲಿ ಬಾವಿಯನ್ನು ಮುಚ್ಚಲ್ಪಟ್ಟಿದ್ದ ಸಿಮೆಂಟ್ ಸ್ಲಾಬ್ ಒಡೆದು ಬಿದ್ದ ಪರಿಣಾಮ ಸುಮಾರು 25 ಭಕ್ತರು ಆ ಬಾವಿ ಅಥವಾ ಕಲ್ಯಾಣಿಯಲ್ಲಿ ಬಿದ್ದಿದ್ದಾರೆ.
#RamNavami #Indore #ShriBeleshwarMahadevJhulelalTemple #CMShivrajSinghChouhanChouhan #devotees #SriRamaNavami #RamaNavamiCelebration
~HT.162~PR.28~ED.31~