¡Sorpréndeme!

Karnataka Election 2023 :ನಮ್ಮ ಕ್ಷೇತ್ರದಲ್ಲಿ ಶಾಮನೂರು ಏನು ಕೆಲಸ ಮಾಡಿಲ್ಲ

2023-03-30 786 Dailymotion

ಚುನಾವಣಾ ಆಯೋಗ ನಿನ್ನೆ ನೀತಿ ಸಂಹಿತೆ ಜಾರಿ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ ಕ್ಷೇತ್ರದಲ್ಲಿ ಸೀರೆ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದಾವಣಗೆರೆಯ ದಕ್ಷಿಣ ಕ್ಷೇತ್ರದ ಮಹಿಳೆಯರು ಸೀರೆ ಹಂಚಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಕೊಟ್ಟ ಸೀರೆಗಳಿಗೆ ಬೆಂಕಿ ಹಚ್ಚಿದ್ದಾರೆ.

#KarnatakaElection2023 #Karnataka #Sarees #Voters #ShamanurShivaShankarappa #Womens #Congress #Bjp

~HT.162~PR.160~ED.31~