¡Sorpréndeme!

ವೀರ್‌ ಸಾವರ್ಕರ್ ವಿಚಾರದಿಂದ ದೂರ‌ ಸರಿಯಲು ಕಾಂಗ್ರೆಸ್ ನಿರ್ಧಾರ: ವರ್ಕ್ ಆಯ್ತು ಠಾಕ್ರೆ ಕೊಟ್ಟ ಡೋಸ್

2023-03-29 933 Dailymotion

ಕಾಂಗ್ರೆಸ್ ಹಾಗೂ ಇತರೆ 17 ವಿರೋಧ ಪಕ್ಷಗಳು ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಸಭೆ ನಡೆಸಿದ್ದು, ಸಾವರ್ಕರ್ ಅವರಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಹೇಳಿಕೆ ನೀಡದೆ ಇರುವಂತೆ ನಿರ್ಧರಿಸಲಾಗಿದೆ.

#VeerSavarkar #SavarkarandCongress #RahulGandhi #MallikarjunaKharge #OppositionParties #UddhavThackeray #SavarkarControversy