ಸಶಾ ಇನ್ನಿಲ್ಲ
ನಮೀಬಿಯಾದಿಂದ ಬಂದ ಹೆಣ್ಣು ಚೀತಾ ಸಾವು
ಮೂತ್ರ ಪಿಂಡದ ಸಮಸ್ಯೆಯಿಂದ ಬಳಲ್ತ ಇದ್ದ ಹೆಣ್ಣು ಚೀತಾ ನಿನ್ನೆ ಸಾವನಪ್ಪಿದೆ
ಮೂತ್ರ ಪಿಂಡದ ಸಮಸ್ಯೆಯಿಂದ ಬಳಲ್ತ ಇದ್ದ ಹೆಣ್ಣು ಚೀತಾ ನಿನ್ನೆ ಸಾವನಪ್ಪಿದೆ
ಕಳೆದ ವರ್ಷ ನಮಿಬೀಯದಿಂದ ಭಾರತದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಂದಿದ್ದ ಚೀತಾಗಳಲ್ಲಿ ಹೆಣ್ಣು ಚೀತಾ ಒಂದು ಮೃತಪಟ್ಟಿದೆ.
#Cheetah #Namibia #Sasha #NationalPark #Madhyapradesh #NarendraModi #Kuno #Female