¡Sorpréndeme!

ವಯಸ್ಸು, ಗೆಲ್ಲುವ ಮಾನದಂಡ ಇತ್ಯಾದಿ ಕಾರಣಗಳಿಂದಾಗಿ ಕೆಲ ಹಾಲಿ ಶಾಸಕರಿಗೆ ಟಿಕೇಟ್ ತಪ್ಪಲೂಬಹುದು.

2023-03-28 719 Dailymotion

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇಂದು ಸುದ್ದಿಗಾರರೊಂದಿಗೆ, ಮಾಜಿ ಪ್ರಧಾನಿ ಬಿ ಎಸ್ ಯಡಿಯೂರಪ್ಪ ಮನೆಯ ಮೇಲೆ ನಡೆದ ಕಲ್ಲು ತೂರಾಟ, ಒಳ ಮೀಸಲಾತಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಕುರಿತು ಮಾತನಾಡಿದ್ದಾರೆ.

#RahulGandhi #ChiefMinister #JagadhishShettar #Congress #BasavarajaBommai #CongressDamage #BSyediyurappa