There may be confusion in some areas regarding JDS ticket distribution. But, ticket punching of Hassan constituency is a different level.. Here there is family prestige
ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರವಾಗಿ ಕೆಲವು ಕ್ಷೇತ್ರಗಳಲ್ಲಿ ಗೊಂದಲ ಇರಬಹುದು. ಆದ್ರೆ, ಹಾಸನ ಕ್ಷೇತ್ರದ ಟಿಕೆಟ್ ಗುದ್ದಾಟವೇ ಬೇರೆ ಹಂತದ್ದು.. ಇಲ್ಲಿ ಫ್ಯಾಮಿಲಿ ಪ್ರತಿಷ್ಠೆ ಎದ್ದು ಕಾಣ್ತಿದೆ.
#Swaroopprakash #HDRevanna #HassanJDSticket #HassanMLATicket #JDS #HassanPolitics #BhavaniRevanna #HDKumaraswamy