¡Sorpréndeme!

Indian Navy's largest wargame: ಭಾರತೀಯ ನೌಕಾಪಡೆ Tropex ಸಮರಭ್ಯಾಸ ಅಂತ್ಯ! ಹೇಗಿತ್ತು ನೋಡಿ ರೋಮಾಂಚಕಾರಿ ದೃಶ್ಯ

2023-03-10 1,289 Dailymotion

Indian Navy’s biggest-ever biennial exercise ‘Tropex’ witnessed participation of around 70 ships, six submarines and more than 75 aircraft and it covered over 21 million square nautical miles, Navy officials said on Thursday.
'ಭಾರತೀಯ ನೌಕಾಪಡೆಯ ಅತಿ ದೊಡ್ಡ ದೈವಾರ್ಷಿಕ ಸಮರಾಭ್ಯಾಸವಾದ 'ಟ್ರೋಪೆಕ್ಸ್' ಗುರುವಾರ ಕೊನೆಗೊಂಡಿದ್ದು, ಇದರಲ್ಲಿ 70 ಹಡಗುಗಳು, ಆರು ಜಲಾಂತರ್ಗಾಮಿ ನೌಕೆಗಳು ಹಾಗೂ 75ಕ್ಕೂ ಹೆಚ್ಚು ಯುದ್ಧ ವಿಮಾನಗಳು ಭಾಗಿಯಾಗಿದ್ದವು.

#Tropex #Indiannavy #Hindumahasagar #nauticalmiles #Indiansubmarines #Indianship #Indianarmy #Navy