¡Sorpréndeme!

ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ‌ ಟೈಟಲ್‌ ಅನೌನ್ಸ್! ರಾಜ್ ಕುಡಿಯ ಎಂಟ್ರಿ ಹೇಗಿರುತ್ತೆ? | Filmibeat Kannada

2023-03-02 3,267 Dailymotion

Yuvarajkumar Debut movie title announcement on the way?. Hombale Films will launch Yuva Rajkumar with Santhosh Ananddram directorial movie.
ದೊಡ್ಮನೆಯ ಮೂರನೇ ತಲೆಮಾರಿನ ಮತ್ತೊಬ್ಬ ಕುಡಿ ಯುವರಾಜ್‌ಕುಮಾರ್ ಸ್ಯಾಂಡಲ್‌ವುಡ್‌ ಎಂಟ್ರಿಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಯುವ ಲಾಂಚಿಂಗ್ ಸಿನಿಮಾ ಜವಾಬ್ದಾರಿಯನ್ನು ಹೊಂಬಾಳೆ ಸಂಸ್ಥೆ ವಹಿಸಿಕೊಂಡಿದೆ.

#YuvaRajkumar #Rajfamily, #HombaleFilms #PuneethRajkumar #SanthoshAnandRam #AppuFans #Yuva