#YoutubeNewCEO #NealMohan #YoutubeCEO #Youtube
ವಿಶ್ವದ ಅತಿ ದೊಡ್ಡ ಆನ್ ಲೈನ್ ವಿಡಿಯೋ ಪ್ಲಾಟ್ ಫಾರ್ಮ್ ಎನಿಸಿಕೊಂಡಿರುವ ಯೂಟ್ಯೂಬ್ನ ನೂತನ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಯಾಗಿ ಭಾರತ ಮೂಲದ ನೀಲ್ ಮೋಹನ್ ನೇಮಕಗೊಂಡಿದ್ದಾರೆ...India-based Neil Mohan has been appointed as the new Chief Operating Officer of YouTube, the world's largest online video platform.