¡Sorpréndeme!

KL ರಾಹುಲ್ ಸ್ಥಾನವನ್ನು ಕಿತ್ಕೋತಾರಾ ಶುಬ್ಮನ್ ಗಿಲ್? | Oneindia Kannada

2023-02-07 3,507 Dailymotion

The first Test is all set to begin on 9th February in Nagpur and both the teams are preparing for the same.
ಟೀಮ್ ಇಂಡಿಯಾ ಪ್ಲೇಯಿಂಗ್ನಲ್ಲಿ ಆರಂಭಿಕರ ಆಯ್ಕೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಲ್ಲಿ ನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯುವುದು ಖಚಿತವಾದರೆ, ಮತ್ತೊಂದು ಬದಿಯಲ್ಲಿ ಯಾರಿಗೆ ಚಾನ್ಸ್ ಸಿಗಲಿದೆ ಎಂಬುದೇ ಕುತೂಹಲ.

#ShubmanGill #KLRahul #RohitSharma #TeamIndiaopener #IndiavsAustrasiaseries2023 #Ausisbowlers