¡Sorpréndeme!

ಮಗಳ ಮುದ್ದು ಮುಖವನ್ನು ಜಗತ್ತಿಗೆ ಪರಿಚಯಿಸಿದ ಪ್ರಿಯಾಂಕಾ ಚೋಪ್ರಾ

2023-01-31 3,052 Dailymotion

Priyanka Chopra and Nick Jonas revealed their daughter Malti Marie's face for the first time at an event.

ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ದಂಪತಿ ಮಗಳ ಮುಖವನ್ನು ಎಲ್ಲಿಯೂ ರಿವೀಲ್ ಮಾಡಿರಲಿಲ್ಲ. ಸಮಾರಂಭವೊಂದರಲ್ಲಿ ದೇಸಿ ಗರ್ಲ್ ಮಗಳ ಫೋಟೋ ವೈರಲ್ ಆಗಿದೆ.

#Priyankachopra #NickJonas, #MaltiMarie #WalkofFameceremony #HollywoodWalkofFameStar #Priyankachopradaughter