¡Sorpréndeme!

Bharat Jodo Yatra: ಅಣ್ಣ, ತಂಗಿಯ ಪ್ರೀತಿಗೆ ಸಾಕ್ಷಿ ಈ ವಿಡಿಯೊ: ರಾಹುಲ್ ಗಾಂಧಿ, ಪ್ರಿಯಾಂಕಾ ಸ್ನೋಬಾಲ್ ಫೈಟ್

2023-01-30 2,172 Dailymotion

#BharatJodoYatra #BharatJodoYatraClosingCeremony #RahulGandhi #Priyankagandhi
ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಿದ್ಧತೆ ನಡುವೆ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕ ಗಾಂಧಿ ಇಬ್ಬರೂ ಮಕ್ಕಳಂತೆ ಮುಕ್ತ ಮನಸ್ಸಿನಿಂದ ಸ್ನೋಬಾಲ್ ನ್ನು ಒಬ್ಬರಿಗೊಬ್ಬರು ಎಸೆದುಕೊಂಡಿದ್ದಾರೆ...Rahul Gandhi and his sister Priyanka Gandhi threw snowballs at each other with childlike open-mindedness amid preparations for the finale of the Bharat Jodo Yatra.