¡Sorpréndeme!

Kranti ಫಸ್ಟ್ ಡೇ ಗಳಿಸಿದ್ದೆಷ್ಟು? ಕ್ರಾಂತಿಗೆ ಪ್ರೇಕ್ಷಕ ಕೊಟ್ಟ ಮಾರ್ಕ್ಸ್ ಎಷ್ಟು? Kranti Box Office Collection

2023-01-26 9,053 Dailymotion

Darshan Starrer Kranti Movie Day 1 Box Office Collection Prediction Report,
ಕ್ರಾಂತಿ' ಅಡ್ವಾನ್ಸ್ ಬುಕಿಂಗ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ನಾಲ್ಕೈದು ದಿನಗಳಿಂದ ಅಡ್ವಾನ್ಸ್ ಬುಕ್ಕಿಂಗ್ ಸಖತ್ ಆಗಿಯೇ ಆಗಿತ್ತು. ಹೀಗಾಗಿ ಮೊದಲ ದಿನ ಭರ್ಜರಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಅಷ್ಟಕ್ಕೂ ಟ್ರೇಡ್ ಎಕ್ಸ್‌ಪರ್ಟ್‌ ಹಾಕಿದ ಲೆಕ್ಕಾಚಾರವೇನು

#Kranthi #Kranthicollection #Kranthiprofit #Darshan #Darshanfans #DarshanKranthi #Kranthirecords #KranthiRelease, #Kranthicontroversy