RC Brothers Kannada Film That Will Be Releasing Opposite Darshan Starrer Kranti
ದರ್ಶನ್ 'ಕ್ರಾಂತಿ' ಬಾಕ್ಸಾಫೀಸ್‌ನಲ್ಲಿ ಗುಡುಗು ಮೂಡಿಸೋದು ಪಕ್ಕಾ ಅನ್ನುವಾಗಲೇ 'ಆರ್‌ಸಿಬಿ' ತೊಡೆತಟ್ಟಿ ನಿಂತಿದೆ. ಅಷ್ಟಕ್ಕೂ ಆರ್‌ಸಿಬಿ ಏನು? 'ಆರ್‌ಸಿ ಬಾಯ್ಸ್' ಯಾರು? 'ಕ್ರಾಂತಿ' ಎದುರು ನಿಲ್ಲಲು ಹೊರಟಿದ್ದೇಕೆ?
#Kranthi #RCBoys #RCBvsKranthi #Darshanfans #DarshanKranthi #KranthiRelease #Kranthi #Kranthicollection