¡Sorpréndeme!

ವಿರಾಟ್ ವೀಕ್ನೆಸ್ ತಿಳ್ಕೊಂಡಿರೋ ಕಿವೀಸ್ ಸುಮ್ನೆ ಬಿಡುತ್ತಾ? ಕೊಹ್ಲಿ ಇಲ್ಲಿ‌ ಮತ್ತೆ ಎಡವಬಾರದು... | *Cricket

2023-01-21 1,222 Dailymotion

ind vs nz 2nd odi virat kohli and hardik pandya have to rectify this mistake
ಕಿವೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ, ತಂಡದಲ್ಲಿ ಕೆಲವು ನ್ಯೂನತೆಗಳಿದ್ದವು. ಅದರಲ್ಲೂ ಕೆಲ ಆಟಗಾರರು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ