¡Sorpréndeme!

ನೀನೆಷ್ಟೇ ಬಕೆಟ್ ಹಿಡಿದ್ರೂ ನೀನ್ ಮಾಡಿದ್ದು ಮರೆಯಲ್ಲ: ಸಂಕ್ರಾಂತಿ ವಿಶ್ ಮಾಡಿದ ರಶ್ಮಿಕಾಗೆ ಟಾಂಗ್

2023-01-16 900 Dailymotion

Rashmika Mandanna tweeted on the occasion of Sankranti festival. The traditional dress is hand finished. He keeps saffron on his forehead.
ರಶ್ಮಿಕಾ ಮಂದಣ್ಣ ಅವರು ಸಂಕ್ರಾಂತಿ ಹಬ್ಬದ ನಿಮಿತ್ತ ಟ್ವೀಟ್ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆತೊಟ್ಟು ಕೈ ಮುಗಿದಿದ್ದಾರೆ. ಹಣೆಗೆ ಕುಂಕುಮ ಇಟ್ಟುಕೊಂಡಿದ್ದಾರೆ. ಹಲವು ಭಾಷೆಗಳಲ್ಲಿ ರಶ್ಮಿಕಾ ಶುಭಾಶಯ ತಿಳಿಸಿದ್ದಾರೆ.

#Rashmikamandanna #SankranthiWishes #RashmikaTroll #RashmikaControversy #RashmikavsSandalwood #Varisu