KGF Fame Late Krishnaji Rao Starrer Last Movie Nano Narayanappa Got Censored
ನ್ಯಾನೋ ನಾರಾಯಣಪ್ಪ' ಸಿನಿಮಾ ಬಿಡುಗಡೆಯಾಗೋಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.ಆದ್ರೆ ಸಿನಿಮಾ ಬಿಡುಗಡೆ ಸಮಯದಲ್ಲಿ Kgf ತಾತ ಇಲ್ಲ ಎಂಬ ನೋವು ಇಡೀ ಚಿತ್ರತಂಡವನ್ನು ಆವರಿಸಿಕೊಂಡಿದೆ.
#kgfthata #Kgfactors #GKrishnarao #Nanonarayanappa