¡Sorpréndeme!

ಕಾಂತರಾ 2 ಸಿನಿಮಾಗೆ ಒಪ್ಪಿಗೆ ನೀಡಿದ ಪಂಜುರ್ಲಿ ದೈವದ ಜೊತೆ ರಿಷಬ್ ಶೆಟ್ಟಿ ನಡೆಸಿದ ಮಾತು-ಕತೆ ರಿವೀಲ್

2022-12-12 1 Dailymotion

What did Panjurli say to Rishabh Shetty who agreed to do Kantara 2?
ಅಣ್ಣಪ್ಪ ಪಂಜುರ್ಲಿಯ ದೈವದ ಕೋಲದಲ್ಲಿ ಕಾಂತಾರಾ ಚಿತ್ರ ಎರಡನೇ ಭಾಗಕ್ಕೆ ಶುಭಶಕುನ ತೋರಿದೆ.ಈ ಬಗ್ಗೆ ಅಣ್ಣಪ್ಪ ಪಂಜುರ್ಲಿಗೆ ದೈವ ಸೇವೆ ಮಾಡಿದ ದೈವ ನರ್ತಕ ಉಮೇಶ್ ಗಂಧಕಾಡು ಒನ್ ಇಂಡಿಯಾ ಗೆ ಪ್ರತಿಕ್ರಿಯೆ ನೀಡಿದ್ದಾರೆ..

#Kanthara2 #Kanthara #Kanthararecords #RishabShetty #Sapthamigowda #Panjurli #Bhuthakola #Panjurlikola #Kantharapart2 #annappaPanjurlikola #Karavaliculture