¡Sorpréndeme!

S Narayan ಸೂರ್ಯವಂಶ ಧಾರಾವಾಹಿಯಿಂದಲೂ Aniruddhaಗೆ ಗೇಟ್ ಪಾಸ್ ? *PressMeet

2022-12-09 7,611 Dailymotion

#SNarayan
#Anirudh
#Jothejotheyali
#Meghashetty
#Vishnuvardhan
#Suryavamsha

Anirudh of jothe jotheyali fame is now out of another serial called suryavamsha. Renowned director of kannnada s narayan confirmed the news

ಜೊತೆ ಜೊತೆಯಲಿ ಧಾರಾವಾಹಿ ತಂಡದ ಜೊತೆ ವಿವಾದ ಮಾಡಿಕೊಂಡು ಹೊರಬಂದ ಅನಿರುದ್ಧ ಈಗ ಎಸ್ ನಾರಾಯಣ್ ನಿರ್ದೇಶನದ ಸೂರ್ಯವಂಶ ಸೀರಿಯಲ್ ನಿಂದ ಶುರುವಾಗೋಕೆ ಮೊದಲೇ ಹೊರಬಿದ್ದಿದ್ದಾರೆ.