#RCB #RCBplayers #RCBfranchise #IPL16 #IPLmegaauction2023 #IPLminiauction #IPLplayersbidding #Rcbforeignplayers #Rcbretainplayers #ViratKohli #Fafduplessis #GlennMaxwell
According to IPL rules, a team should have 18 players. Here minimum 18 players, maximum 25 players need to be selected.
ಆರ್ ಸಿಬಿ ಈಗಾಗಲೇ 18 ಆಟಗಾರರನ್ನು ಉಳಿಸಿಕೊಂಡಿರುವುದು. ಅಂದರೆ ಐಪಿಎಲ್ ನಿಯಮದ ಪ್ರಕಾರ ಒಂದು ತಂಡದಲ್ಲಿ 18 ಆಟಗಾರರು ಇರಲೇಬೇಕು. ಇಲ್ಲಿ ಕನಿಷ್ಠ 18 ಆಟಗಾರರು, ಗರಿಷ್ಠ 25 ಆಟಗಾರರನ್ನು ಆಯ್ಕೆ ಮಾಡಬೇಕಾಗುತ್ತದೆ.