ಹೆಚ್ಡಿಕೆಗೆ ದೊಡ್ಡ ಬಳ್ಳಾಪುರದಲ್ಲಿ ಅದ್ಧೂರಿ ಸ್ವಾಗತ. ಸೇಬಿನ ಹಾರದ ಜೊತೆ ಗಮನ ಸೆಳೆದ ದೊಣ್ಣೆ ಮೆಣಸಿನಕಾಯಿ ಹಾರ.
ಹೂವಿನ ಅಭಿಷೇಕದಿಂದ ತಪ್ಪಿಸಿಕೊಳ್ಳಲು ಶಾಲು ಮುಚ್ಚಿಕೊಂಡ ಮಾಜಿ ಸಿ.ಎಂ
HD Kumaraswamy pancharathna yaatre on full swing. In doddaballpur people welcomed hdk with capsicum garland. Hdk had fun time with kids in between campaign
#JDS
#HDK
#HDDevegowda
#Chikkaballapur
#Pancharathna