¡Sorpréndeme!

Rapid road: ಈ ರೋಡ್ ವಿಶೇಷತೆ ಏನು.? ಕಮೀಷನರ್ ಹೇಳ್ತಾರೆ ಕೇಳಿ | Oneindia Kannada

2022-11-23 3,692 Dailymotion

ರಸ್ತೆ ಸಮಸ್ಯೆ ನಿವಾರಣೆಗೆ ರ್ಯಾಪಿಡ್ ರೋಡ್ ಕಾನ್ಸೆಪ್ಟ್ ಮೂಲಕ ಬಿಬಿಎಂಪಿ ವೇಗದಲ್ಲಿ ರಸ್ತೆ ನಿರ್ಮಾಣ ಮಾಡ್ತಿದೆ. ಆದ್ರೆ ಇದ್ರಲ್ಲಿ ಅದೆಷ್ಟು ಕಳಪೆ ಆಗ್ತವೋ ಮುಂದೆ ನೋಡ್ಬೇಕು. ಸದ್ಯ ಇಂದಿರಾನಗರದಲ್ಲಿ ಕೆಲಸ ನಡೀತಿದೆ.

rapid raod work started at indiranagar by BBMP. Don't know how accurate this work is but new plan is on to avoid traffic due to road making.

#BBMP
#Road
#Workinprogress
#Bengaluru
#Commissioner