¡Sorpréndeme!

ಇದ್ದ ಇಬ್ಬರೂ ಕನ್ನಡಿಗರನ್ನೂ ಹೊರಹಾಕಿದ RCB: ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ RCB

2022-11-16 1,589 Dailymotion

#RCB #RCBRetainplayers #IPL2023 #IPLmegaauction2023 #Rcbkannadigas #Kannadigas

Royal Challengers Bangalore full list of retained players, released players, purse remaining for auction
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಆರ್ ಸಿಬಿ ತಂಡ ಸಹ ಇದೀಗ ರಿಟೈನ್ ಲಿಸ್ಟ್ ನೀಡಿದೆ.