#milananagaraj #amruthaiyengar #darlingkrishna #dhananjaya #o
We are like sisters. We don't have any ego issues. I learnt so much from milana, amrutha ayyengar says
ನನ್ನ ಮಿಲನ ನಡುವೆ ಇಗೋ ಕ್ಲ್ಯಾಷ್ ಅನ್ನೋದೇ ಇಲ್ಲ. ನಾನು ಮಿಲನದಿಂದ ಕಲಿತಿದ್ದು ಬಹಳಷ್ಟಿದೆ. ನಾನು ಇವತ್ತೇನಾದ್ರೂ ಹೀಗಿದ್ರೆ ಅದಕ್ಕೆ ಮಿಲನಾನೇ ಕಾರಣ.