¡Sorpréndeme!

ICC ಟೀಂ‌ ಇಂಡಿಯಾ ಪರ ಕೆಲಸ‌ ಮಾಡ್ತಿದೆ ಎಂದ‌ ಶಾಹೀದ್ ಆಫ್ರಿದಿಗೆ BCCI ಅಧ್ಯಕ್ಷ ರೋಜರ್ ಬಿನ್ನಿ‌ ಕೊಟ್ರು ರಿಪ್ಲೇ

2022-11-05 5,187 Dailymotion

#BCC #RogerBinni #ShahidAfridi #IndiavsPakistan #ViratKohlinoballcontroversy #ICC

BCCI chief Roger Binny's hard-hitting reply to Afridi and Pakistan reporter's 'ICC inclined towards India' allegation
ಐಸಿಸಿ ಭಾರತ ತಂಡದ ಪರ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಪಾಕಿಸ್ತಾನ ಮಾಜಿ ನಾಯಕ ಶಾಹಿದ್‌ ಅಫ್ರಿದಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ರೋಜರ್‌ ಬಿನ್ನಿ ತಿರುಗೇಟು ನೀಡಿದ್ದಾರೆ.