¡Sorpréndeme!

ಫಾಫ್‌ ಡುಪ್ಲೆಸಿಸ್ ಕೈಬಿಟ್ಟು ರವೀಂದ್ರ ಜಡೇಜಾ ಕೈ ಹಿಡಿಯುತ್ತಾ RCB?

2022-11-02 1,809 Dailymotion


#RCB #RavindraJadeja #FafDuPlessis #CSK #ChennaisuperKings #RoyalchallengersBangalore
Fans Speculate Trade Of Ravindra Jadeja and Faf du Plessis After RCB Approach CSK For A Trade
ಆರ್ ಸಿಬಿಯು ಯಾವ ಆಟಗಾರನನ್ನು ತಂಡದಿಂದ ಬಿಡಲು ಮತ್ತು ತಂಡಕ್ಕೆ ಕರೆತರಲು ಯೋಚಿಸಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಆದರೆ ರವೀಂದ್ರ ಜಡೇಜಾ ಅವರು ಆರ್ ಸಿಬಿಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.