¡Sorpréndeme!

BCCI ಅಧ್ಯಕ್ಷ ಸ್ಥಾನ ಸಿಕ್ಕಿದ ತಕ್ಷಣ RCB ಅಭಿಮಾನಿಗಳಿಗೆ ರೋಜರ್ ಬಿನ್ನಿ‌ಯಿಂದ ಸಿಕ್ತು ಭರ್ಜರಿ ನ್ಯೂಸ್

2022-10-22 1,221 Dailymotion

#RCB #RojerBinny #RCBFans #Bengaluru #IndiavsPakistan #BCCINewPresident #RoyalChallengersBangalore

Kannadiga Roger Binny has given good news to RCB fans after becoming BCCI president. Henceforth IPL will be held in all three major cities of Karnataka.
ಬಿಸಿಸಿಐ ಅಧ್ಯಕ್ಷರಾದ ಮೇಲೆ ಕನ್ನಡಿಗ ರೋಜರ್ ಬಿನ್ನಿ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ಮುಂದೆ ಕರ್ನಾಟಕದ ಪ್ರಮುಖ ಮೂರು ನಗರಗಳಲ್ಲೂ ಐಪಿಎಲ್ ನಡೆಯುತ್ತಂತೆ.