#DeepakChahar #TristanStubbs #IndvsSAT20Match #MankadRunout
Indian pacer Deepak Chahar decided against running Tristan Stubbs out at the non-striker’s end and instead warned him after the Proteas batter backed up too far during the 3rd T20I in Indore on Tuesday
16ನೇ ಓವರ್ನ ಮೊದಲ ಎಸೆತವನ್ನು ಎಸೆಯುವ ಮುನ್ನವೇ ಟ್ರಿಸ್ಟಾನ್ ಸ್ಟಬ್ಸ್ ನಾನ್ ಸ್ಟ್ರೈಕರ್ ಎಂಡ್ನಿಂದ ಕ್ರೀಸ್ ಬಿಟ್ಟಿದ್ದರು.ರನೌಟ್ ಮಾಡುವ ಅವಕಾಶ ಬೌಲರ್ಗಳಿಗೆ ನೀಡಲಾಗಿದೆ. ಇದಾಗ್ಯೂ ದೀಪಕ್ ಚಹರ್ ಔಟ್ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.