ಗಡಿ ಜಿಲ್ಲೆ ಬೀದರ್‍ನಲ್ಲಿ ಐತಿಹಾಸಿಕ ಆಲದ ಮರಗಳ ಮಾರಣಹೋಮ... ಪ್ರಭಾವಿಗಳಿಗೋಸ್ಕರ ಪ್ರರೋಕ್ಷವಾಗಿ ಬೃಹತ್ ಆಲದ ಮರಗಳನ್ನೇ ಕಡಿದ ಅರಣ್ಯ ಇಲಾಖೆಯ ಸಿಬ್ಬಂದಿ..! ಜಿಲ್ಲೆಯ ಐತಿಹಾಸಿಕ ಮರಗಳು ನಾಶಕ್ಕೆ ಕಾರಣರಾಗುತ್ತಿದ್ದಾರಾ ಅರಣ್ಯ ಇಲಾಖೆಯ ಅಧಿಕಾರಿಗಳು... ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ...
#publictv #bidar #banyantree