¡Sorpréndeme!

ವಿಮಾನದೊಳಗೆ ಪಾಕಿಸ್ತಾನ ಪ್ರಜೆಯ ಕಿರಿಕ್ ನೋಡಿ ಪ್ರಯಾಣಿಕರಿಗೆಲ್ಲಾ ಗಾಬರಿ!! ನಂತ್ರ ಏನಾಯ್ತು?? | *World

2022-09-20 491 Dailymotion

#PakistanPassenger #PakistaninternationalAirlines #PakistanTroll
decr:One such unfavourable instance has come to light after videos of a Pakistani passenger who caused major disruption on a Pakistan International Airlines' (PIA) Peshawar-Dubai flight surfaced on social media.
ಪಾಕಿಸ್ತಾನದ ವಿಮಾನ ಪ್ರಯಾಣಿಕನೋರ್ವ ವಿಮಾನದಲ್ಲಿ ಅನುಚಿತವಾಗಿ ವರ್ತಿಸಿ ಜೈಲು ಕಂಬಿ ಎಣಿಸುತ್ತಿದ್ದಾನೆ. ಈತ ತನ್ನ ಬಟ್ಟೆಯನ್ನು ಕಿತ್ತೆಸೆದು, ಹಾರುತ್ತಿದ್ದ ವಿಮಾನದ ಕಿಟಕಿಯನ್ನು ಕಾಲಿನಲ್ಲಿ ಒದ್ದು ಒಡೆಯಲು ಯತ್ನಿಸಿದ್ದಾನೆ.