¡Sorpréndeme!

ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ KL ರಾಹುಲ್ ಹೀಗಾ ಹೇಳೋದು?? | Oneindia Kannada

2022-08-27 300 Dailymotion


#KLRahul #ViratKohli #AsiaCup2022 #IndiavsPakistan #KLRahulControversy #ViratKohlibadfarm

KL Rahul said that he is not at all worried as he feels Kohli will return to form sooner rather than later.
ವಿರಾಟ್‌ ಕೊಹ್ಲಿ ಬಗ್ಗೆ ನಾವು ಜಾಸ್ತಿ ಯೋಚಿಸುತ್ತಿಲ್ಲ. ಏಕೆಂದರೆ ಅವರು ಈ ಹಿಂದೆ ಭಾರತ ತಂಡಕ್ಕಾಗಿ ಸಾಕಷ್ಟು ಅದ್ಭುತ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೆ, ಅವರು ಫಾರ್ಮ್‌ಗೆ ಮರಳಬೇಕೆಂಬುದು ನಮ್ಮೆಲ್ಲರ ಆಶಯ ಎಂದು ಕೆಎಲ್‌ ರಾಹುಲ್‌ ಹೇಳಿದ್ದಾರೆ.