¡Sorpréndeme!

ನಿಮ್ಗೆ ಆಡೋಕಾಗ್ಲಿಲ್ಲ ಅಂದ್ರೆ‌ ಯುವ ಆಟಗಾರರಿಗೆ ಜಾಗ ಬಿಡ್ಕೊಡಿ ಅಷ್ಟೇ!! KL ರಾಹುಲ್ ಗೆ‌ BCCI ವಾರ್ನಿಂಗ್ *Cricket

2022-06-28 15,766 Dailymotion

KL Rahul suffered a groin injury during training earlier this month, which ruled him out of the series against South Africa and the tour of England.
ಮುಂಬರುವ ಆಸ್ಟ್ರೇಲಿಯಾ ಸರಣಿಗಾಗಿ ಟೀಮ್ ಇಂಡಿಯಾ ಆಯ್ಕೆಸಮಿತಿ ಅಳೆದು ತೂಗಿ ಲೆಕ್ಕಾಚಾರಗಳ ಮೂಲಕ ಆಟಗಾರರನ್ನು ಸೆಲೆಕ್ಟ್ ಮಾಡಬೇಕಿದೆ.KL ರಾಹುಲ್‌ಗೆ‌ ಈ ಸಲುವಾಗಿ ಎಚ್ಚರಿಕೆಯನ್ನೂ ಕೊಟ್ಟಿದೆ.
#KLRahul #BCCI #TeamIndiaSelectionCommittee #KLRahulStrikeRate #KLRahulInjury