Koppala: ವಿಜಯನಗರ ಜಿಲ್ಲೆಯಲ್ಲಿ ರೆಸಾರ್ಟ್ ತೆರವುಗೊಳಿಸಿದ್ದಕ್ಕೆ ಆಕ್ರೋಶ..!
2022-06-15 11 Dailymotion
ಪ್ರವಾಸೋದ್ಯಮ ಸಚಿವರ ಇಬ್ಬಗಿಯ ನೀತಿಗೆ ರೆಸಾರ್ಟ್ ಮಾಲೀಕರ ಕೆರಳಿ ಕೆಂಡವಾಗಿದ್ದಾರೆ. ಹಂಪಿಗೊಂದು ನ್ಯಾಯ, ಕೊಪ್ಪಳ ಜಿಲ್ಲೆಗೊಂದು ನ್ಯಾಯನಾ ಎಂದು ಸಚಿವರಿಗೆ ಮುತ್ತಿಗೆ ಹಾಕಿದ್ದಾರೆ. ಆದರೆ, ಸಚಿವರು ಮಾತ್ರ ತಮ್ಮ ಜಿಲ್ಲೆಯಲ್ಲಿ ಯಾವುದೇ ರೆಸಾರ್ಟ್ ಎಲ್ಲ ಎಂದಿದ್ದಾರೆ