¡Sorpréndeme!

ಪುಷ್ಪ 2ನಲ್ಲಿ ಅಭಿನಯಿಸಲು ಇದು ಸುವರ್ಣವಕಾಶ

2022-06-07 1,287 Dailymotion

ಜೂನ್ 10ರಂದು 'ಪುಷ್ಪ' ಚಿತ್ರದ ಆಡಿಷನ್ ನಡೆಯಲಿದೆ. ನೀವು ಕೂಡ ಇದರಲ್ಲಿ ಭಾಗಿ ಆಗಬಹುದು.‌ ಪುಷ್ಪ ಚಿತ್ರದಲ್ಲಿ ಹೆಚ್ಚಿನ ಸ್ಟಾರ್ ಕಾಸ್ಟ್ ಇರುವ ಕಾರಣಕ್ಕೆ, ಚಿತ್ರತಂಡ ಈಗ ಆಡಿಷನ್ ಮಾಡಲು ಸಜ್ಜಾಗಿದೆ. ಹೈದ್ರಾಬಾದ್ ನಲ್ಲಿ ಚಿತ್ರದ ಆಡಿಷನ್ ನಡೆಯಲಿದೆ.

Pushpa 2 Film Audition Is On June 10th, Anyone Can Participate.