ನಿಮಗೇನಾದ್ರೂ ಸಿಎಂ ಬೊಮ್ಮಾಯಿ ಅವರ ಜಿಲ್ಲೆಗೆ ಹೋಗೋ ಪ್ಲ್ಯಾನ್ ಇದ್ಯಾ..? ಯಾವುದಕ್ಕೂ ಜೀವ ಬಿಗಿಯಾಗಿ ಇಟ್ಕೊಂಡ್ ಹೋಗಿ. ಯಾಕಂದ್ರೆ ಅಲ್ಲಿಯ ಹಳ್ಳಿಗಳ ರೋಡ್‍ಗಳನ್ನು ನೋಡಿದ್ರೆ ಯಮಲೋಕಕ್ಕೆ ಆಹ್ವಾನ ಕೊಟ್ಟಂತಿವೆ.#PublicTV #Haveri