ಪುಷ್ಪಾ 2 ಸಿನಿಮಾದ ನಿರ್ದೇಶಕರಂತೂ ಹಗಲು ರಾತ್ರಿ ತಮ್ಮ ಸಿನಿಮಾದ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಸಂಭಾವನೆ ವಿಚಾರ ಕೂಡ ಭಾರಿ ಚರ್ಚೆಯಾಗುತ್ತಿದೆ. Pushap 2 movie director Sukumar will reportedly get Rs 40 crore remuneration