¡Sorpréndeme!

ಬೆಳಪು ಗ್ರಾಮದಲ್ಲಿ ನಡೀತಾ ದೈವ ವಿಸ್ಮಯ..? | Stolen Gold Chain Found After 10 Days At Nanjaru Temple

2022-05-28 16 Dailymotion

ಉಡುಪಿಯಲ್ಲಿ ಅಚ್ಚರಿ.. ವಿಸ್ಮಯ... ಪವಾಡ..!
ಬೆಳಪು ಗ್ರಾಮದಲ್ಲಿ ನಡೀತಾ ದೈವ ವಿಸ್ಮಯ..?
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಗ್ರಾಮ
ನಾಂಜಾರು ಧರ್ಮ ಜಾರಂದಾಯನ ಕಾರಣಿಕದ ಕಥೆ
ಕಳುವಾಗಿದ್ದ ಚಿನ್ನದ ಸರ 10 ದಿನಕ್ಕೆ ಮತ್ತೆ ದೈವ ಸನ್ನಿಧಿಯಲ್ಲಿ ಪ್ರತ್ಯಕ್ಷ

ಪಡುಬಿದ್ರೆಯಲ್ಲಿ ಕಳುವಾಗಿತ್ತು ಮಗು ಕೊರಳಲ್ಲಿದ್ದ ಚಿನ್ನದ ಸರ..!
ದೈವ ಸಾನಿಧ್ಯದಲ್ಲಿ ದೇವರಿಗೆ ಮುಡಿಪು ಕಟ್ಟಿದ್ದ ಕುಟುಂಬ
ದೈವ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ 10 ದಿನಕ್ಕೆ ಸರ ಪತ್ತೆ
ದೈವ ಸಾನಿಧ್ಯದ ದೀಪದ ಬಳಿಯೇ ಸಿಕ್ಕಿತು ಚಿನ್ನದ ಸರ..!

ಬೆಳಪು ಗ್ರಾಮದಲ್ಲಿ ನಡೀತಾ ದೈವ ವಿಸ್ಮಯ..? | Stolen Gold Chain Found After 10 Days At Nanjaru Temple In Belapu village, Udupi

#PublicTV #Udupi