ನಟಿ ಶ್ರುತಿ ಸಾಕಷ್ಟು ಸಿನಿಮಾಗಳ್ಲಿ ಬ್ಯುಸಿ ಇದ್ದಾರೆ. ಹೀಗಿದ್ರು ಬಿಡುವು ಸಿಕ್ಕಾಗ ತಮ್ಮ ಹೊಲದಲ್ಲಿ ಕೆಲಸ ಮಾಡಲು ಮುಂದಾಗಿರುತ್ತಾರೆ. ಇತ್ತೀಚೆಗೆ ಕೂಡ ಶ್ರುತಿ ಗದ್ದೆಯಲ್ಲು ಉಳುಮೆ ಮಾಡಿದ್ದು, ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಾರೆ. Actress Shruthi social media video goes viral