'ಡಾಕ್ಟರ್ ಸ್ಟ್ರೇಂಜ್ 2' ಭಾರತದ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಮಾರ್ವೆಲ್ ಸಿನಿಮಾ ಮೂರು ವಾರದಲ್ಲಿಯೇ ಅಚ್ಚರಿಯ ಕಲೆಕ್ಷನ್ ಕಂಡು ಸಿನಿಮಾ ಮಂದಿಯನ್ನು ಹೌಹಾರುವಂತೆ ಮಾಡಿದೆ. ಇದೂವರೆಗೂ ಡಾಕ್ಟರ್ ಸ್ಟ್ರೇಂಜ್ ಸುಮಾರು 6235 ಕೋಟಿ ಗಳಿಕೆ ಮಾಡಿದೆ. ಈ ಮೂಲಕ ಹಾಲಿವುಡ್ ಸಿನಿಮಾ ವಿಶ್ವದಾದ್ಯಂತ ದಾಖಲೆ ಸೃಷ್ಟಿಸಿದೆ. ಅಷ್ಟಕ್ಕೂ ಹಾಲಿವುಡ್ ಸಿನಿಮಾ ಬರೆದ ದಾಖಲೆ ಏನು?
Doctor Strange 2 worldwide box office collection