¡Sorpréndeme!

ದಾವಣಗೆರೆ ಐತಿಹಾಸಿಕ ದೇಗುಲದಲ್ಲಿ ಭ್ರಷ್ಟಾಚಾರ..!? Davanagere

2022-05-24 1 Dailymotion

ಅದು ಮುಜರಾಯಿ ದೇಗುಲ.. ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಬಂದು ದರ್ಶನ ಪಡೆದು ಹೋಗ್ತಾರೆ. ಬೆಳ್ಳಿ, ಬಂಗಾರ, ಜಾನುವಾರುಗಳನ್ನು ದೇವಿಗೆ ಅರ್ಪಿಸ್ತಾರೆ.. ಆದ್ರೆ ಅದೆಲ್ಲವೂ ಅರ್ಚಕರು, ಸಿಬ್ಬಂದಿ ತಿಂದು ತೇಗ್ತಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇಷ್ಟಕ್ಕೂ ಯಾವುದು ಆ ದೇಗುಲ.. ಆರೋಪವಾದ್ರೂ ಏನು..? ಬನ್ನಿ ನೋಡೋಣ..

#PublicTV #Davanagere