¡Sorpréndeme!

Pushpa 2 ಅದ್ದೂರಿ ತಯಾರಿ ಹೇಗಿದೆ?

2022-05-20 11 Dailymotion

ಪುಷ್ಪ ಭಾಗ 1' ಸಕ್ಸಸ್‌ ಆಗಿರುವ ಹಿನ್ನೆಲೆ ಚಿತ್ರತಂಡಕ್ಕೂ ಕೂಡ 'ಪುಷ್ಪ 2' ಸಿನಿಮಾವನ್ನು ಅದ್ಧೂರಿಯಾಗಿ ಮಾಡಬೇಕಾದ ಒತ್ತಡ ಹೆಚ್ಚಿದೆ. ಪ್ರೇಕ್ಷಕರ ನಿರೀಕ್ಷೆಯೂ ಕೂಡ ಹಾಗೇ ಇದೆ. ಹೀಗಾಗಿ ಚಿತ್ರತಂಡ ಈಗಿನಿಂದಲೇ ಚಿತ್ರದ ಕೆಲಸಗಳನ್ನು ಪ್ರಾರಂಭಿಸಿದೆ.

Pushpa Part 2 With A Budget Of Rs 400 Crore?