ಪೋಸ್ಟರ್ ನಲ್ಲಿ 'ದಿ ಮೋಸ್ಟ್ ವೈಲೆನ್ಸ್ ಮ್ಯಾನ್, ಕಾಲ್ಡ್ ಒನ್ ಮ್ಯಾನ್, ದಿ ಮೋಸ್ಟ್ ವೈಲೆನ್ಸ್' ಎಂದು ಬರೆಯಲಾಗಿದೆ. ಅಂದರೆ ಈ ಸಾಲುಗಳಲ್ಲಿ ಸಿನಿಮಾದ ನಾಯಕ ನಟ ಪ್ರಭಾಸ್ ಪಾತ್ರ ಅತೀ ಕ್ರೂರ ಎಂದು ವರ್ಣಿಸಲಾಗಿದೆ. ಹಾಗಾಗಿ ಈ ಸಾಲುಗಳು ಪ್ರಭಾಸ್ ಪಾತ್ರ 'ಕೆಜಿಎಫ್' ರಾಕಿಯಂತೆಯೇ ಕ್ರೂರವಾಗಿ ಇರಲಿದೆ ಎನ್ನುವುದನ್ನು ಸೂಚಿಸಿದೆ.
Salaar Movie New Poster Gives Clue About Violence In Movie,