¡Sorpréndeme!

ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ನಡುವೆ ಗೊಂದಲವೇಕೆ?

2022-05-16 175 Dailymotion

'ಕೆಜಿಎಫ್ 3' ಶುರುವಾಗೇ ಬಿಡುತ್ತೆ ಅಂತ ಕುಣಿದು ಕುಪ್ಪಳಿಸಿದ್ದರು. ಆದರೆ, ಖುಷಿ ಅವರಿಗೆ ಸಿಕ್ಕಿದ್ದು ಕೇವಲ ಎರಡು ದಿನಕ್ಕೆ ಮಾತ್ರ. ಇದಕ್ಕೆ ನಿರ್ಮಾಪಕ ಹಾಗೂ ಕಾರ್ಯಕಾರಿ ನಿರ್ಮಾಪಕ ಇಬ್ಬರು ನೀಡಿದ ಎರಡು ವಿಭಿನ್ನ ಹೇಳಿಕೆಗಳು. ಅಸಲಿಗೆ ಇವರು ನೀಡಿದ ಹೇಳಿಕೆಯಲ್ಲಿ ಯಾವುದು ಸತ್ಯ? ಅನ್ನೋದು ಇನ್ನೊಂದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

Vijay Kiragandur and Karthik Gowda gave Different Statement About KGF Chapter 3,