¡Sorpréndeme!

Rovman Powell ಭಾರತಕ್ಕೆ ಎಂಟ್ರಿ ಕೊಟ್ಟ ದಿನವೇ ಬಟ್ಟೆ ಇಲ್ಲದೆ ಅನುಭವಿಸಿದ ಕಥೆ ಏನು? | Oneindia Kannada

2022-05-10 3,240 Dailymotion

ಕೆರೀಬಿಯನ್ ಮೂಲದ ಆಟಗಾರ ಅಂಗಳದಾಚೆಗಿನ ಕುತೂಹಲಕಾರಿ ಘಟನೆಯೊಂದನ್ನು ಬಿಚ್ಚಿಟ್ಟಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿ ಭಾಗವಹಿಸುವ ಸಲುವಾಗಿ ಮುಂಬೈಗೆ ಬಂದಿಳಿದ ಬಳಿಕ ಅನುಭವಿಸಿದ ಪಾಡನ್ನು ಪೋವೆಲ್ ತಮಾಷೆಯಾಗಿ ಬಹಿರಂಗಪಡಿಸಿದ್ದಾರೆ.

Rovman Powell reveals humorous insights of his arrival in Mumbai, said Spent 2-3 days in only a towel