ಬಂಗಾಳ ಕೊಲ್ಲಿಯಲ್ಲಿ ಎದ್ದಿರುವ ಅಸಾನಿ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿ ಮೇಲೂ ಬಿದ್ದಿದೆ. ಮಲ್ಪೆಯ ವಾಟರ್ ಸ್ಪೋಟ್ರ್ಸ್ ಫ್ಲೋಟಿಂಗ್ ಬ್ರಿಡ್ಜ್ ಕೊಚ್ಚಿಹೋಗಿದೆ. ಸುಮಾರು 80 ಲಕ್ಷ ರುಪಾಯಿ ವೆಚ್ಚದಲ್ಲಿ ಖಾಸಗಿಯವರು ಶುರುಮಾಡಿದ್ದ ಬಿಸಿನೆಸ್ ನೀರುಪಾಲಾಗಿದೆ. 100 ಮೀಟರ್ ಇದ್ದ ಬ್ರಿಡ್ಜನ್ನು ಸುಮಾರು 35 ಮೀಟರ್ಗೆ ಇಳಿಸಲಾಗಿದೆ. ಬೇಸಗೆಯಲ್ಲಿ ಮತ್ತೆ ಫ್ಲೋಟಿಂಗ್ ಬ್ರಿಡ್ಜ್ ಕಟ್ಟುವುದಾಗಿ ಸಿಬ್ಬಂದಿಗಳು ಹೇಳಿದ್ದಾರೆ. ಈ ಬಗ್ಗೆ ನಮ್ಮ ಉಡುಪಿ ಪ್ರತಿನಿಧಿ ದೀಪಕ್ ಜೈನ್ ನಡೆಸಿರುವ ವಾಕ್ ಥ್ರೂ ಇಲ್ಲಿದೆ.
#PublicTV #MalpeBeach #FloatingBridge