¡Sorpréndeme!

ತನ್ನ ಬಟ್ಟೆಯಿಂದ ಮತ್ತೆ ಟ್ರೋಲ್ ಆದ ಅಮೀರ್ ಪುತ್ರಿ ಇರಾ

2022-05-09 1 Dailymotion

ಬಾಲಿವುಡ್ ನ ಹೆಸರಾಂತ ನಟ ಅಮೀರ್ ಖಾನ್ ಪುತ್ರಿ ಇರಾ 25ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ವಿಶೇಷ ಅಂದರೆ, ಬಿಕಿನಿಯಲ್ಲೇ ಅವರು ಕೇಕ್ ಕಟ್ ಮಾಡುವ ಮೂಲಕ ಟ್ರೋಲ್ ಗೆ ಆಹಾರವಾಗಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಂತೂ ವೈರಲ್ ಆಗಿದೆ.

Aamir Khan daughter Ira Khan birthday photo goes viral