ಕೋಟೆನಾಡು ಚಿತ್ರದುರ್ಗದಲ್ಲಿ ವೇಶ್ಯಾವಾಟಿಕೆ ದಂಧೆ ಹೇಗೆ ನಡೀತಿತ್ತು ಗೊತ್ತಾ..? | Chitradurga
#PublicTV #Chitradurga
ಆ ಲಾಡ್ಜ್ ಯಾವುದೋ ಗಲ್ಲಿಯಲ್ಲೋ.. ಸಿಟಿ ಹೊರಗೋ ಇಲ್ಲ.. ನಗರದ ಬಸ್ ನಿಲ್ದಾಣದ ಎದುರಲ್ಲೇ ಇದೆ. ಪೊಲೀಸರು ಸಾಕಷ್ಟು ಬಾರಿ ಆ ಲಾಡ್ಜ್ ಮೇಲೆ ದಾಳಿ ಮಾಡಿದ್ದಾರೆ.. ಆದ್ರೆ ಅಲ್ಲಿ ನಡೀತಿದ್ದ ದಂಧೆಗೆ ಮಾತ್ರ ಬ್ರೇಕ್ ಬಿದ್ದಿಲ್ಲ.. ಇವತ್ತು ರೇಡ್ ಮಾಡಿದ ಪೊಲೀಸರು ವೇಶ್ಯಾವಾಟಿಕೆ ಕಿಂಡಿ ನೋಡಿ ಶಾಕ್ ಆಗಿದ್ರು. ಬನ್ನಿ ಕೋಟೆನಾಡು ಚಿತ್ರದುರ್ಗದಲ್ಲಿ ವೇಶ್ಯಾವಾಟಿಕೆ ದಂಧೆಗೆ ಹೇಗೆ ನಡೀತಿತ್ತು ನೋಡ್ಕೊಂಡ್ ಬರೋಣ..
Watch Live Streaming On http://www.publictv.in/live