¡Sorpréndeme!

ಮೋಹನ್ ಜುನೇಜ ಕುಟುಂಬಕ್ಕೆ ನೆರಾವಾದ KGF ತಂಡ

2022-05-07 379 Dailymotion

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯನಟ ಮೋಹನ್ ಜುನೇಜ ನಿಧನ ಹೊಂದಿದ್ದಾರೆ. ಜುನೇಜ ಅವರು ಕೆಲಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೋಹನ್ ಕುಟುಂಬಕ್ಕೆ ಹೊಂಬಾಳೆ ಫಿಲ್ಮ್ಸ್ ಇದೀಗ ನೆರವಾಗಿದೆ.

Mohan Juneja Death Hombale Films extends financial help to KGF Chapter 2 actor Mohan Juneja family